ಆರ್ಸಿಬಿ ಬ್ಯಾಟ್ಸ್ಮನ್ಗಳಿಗೆ ಮ್ಯಾಚ್ ಪ್ರಾಕ್ಟೀಸ್ ಇದ್ದಂತಿಲ್ಲ. ಮ್ಯಾಕ್ಸ್ವೆಲ್ ಅವರನ್ನ ಗಮನಿಸಿ ನೋಡಿ. ಅವರು ಹತಾಶೆಗೊಂಡಂತೆ ಕಂಡರು. ಅವರು ಆ ಚೆಂಡು ಎದುರಿಸುವಾಗ ಪೊಸಿಶನ್ನಲ್ಲಿ ಇರಲೇ ಇಲ್ಲ. ದೈಹಿಕವಾಗಿ ಇದ್ದು ಮಾನಸಿಕವಾಗಿ ಎಲ್ಲಿಯೋ ಇದ್ದಂತೆ ನನಗೆ ತೋರಿದರು" ಎಂದು ಲಾರಾ ಟೀಕಿಸಿದ್ದಾರೆ
There is no match practice for R CB batsmen. See Maxwell's note. He looked frustrated. He was never in the position when he faced that ball. It made me feel like I was physically present and mentally somewhere, ”remarked Laura